ಕಥನ ಕಾರಣ

350.00 315.00

(ಎಪ್ಪತ್ತು ಆಧುನಿಕ ಕನ್ನಡ ಸಣ್ಣಕತೆಗಳ ವಿಶ್ಲೇಷಣೆ)

ಈ ಪುಸ್ತಕದಲ್ಲಿ  ೭೦  ಬೇರೆ ಬೇರೆ ಲೇಖಕರ ಲೇಖನಗಳಿವೆ. ಇವು ಪತ್ರಿಕೆಯ ಸಾಪ್ತಾಹಿಕದಲ್ಲಿ ಓದಿ ಮರೆಯುವ ಲೇಖನಗಳಲ್ಲ . ಆಗಾಗ ಮತ್ತೆ ಮತ್ತೆ ಓದಿ ಮಥನ ಮಾಡಿಕೊಳ್ಳಬೇಕಾದ ಲೇಖನಗಳು. ಯಾವುದೇ ಸಾಹಿತ್ಯಿಕ ಓದು ಸಮಕಾಲೀನ ಸಮಾಜ–ಸಂಸ್ಕೃತಿ–ರಾಜಕಾರಣವನ್ನು ಸಂಪೂರ್ಣವಾಗಿ ಹೊರಗಿಡುವಂತಿಲ್ಲ  ಎಂಬ ಎಚ್ಚರವನ್ನು   ಈ ಕೃತಿ ತಿಳಿಸುತ್ತದೆ.

Additional information

Author

T.P.Ashok

Language

Kannada

Category

Critical Books

Reviews

There are no reviews yet.

Only logged in customers who have purchased this product may leave a review.