ಬೇಂದ್ರೆ ಕಾವ್ಯಗಳ ೫೦ ಹೃದಯಸ್ಪರ್ಶಿ ವಿಮರ್ಶೆಯುಳ್ಳ ಕೃತಿ’ ಬೆಳಕ ನೀರಡಿಕೆ’. ಇದು ಡಾ. ಕೃಷ್ಣ ಕಟ್ಟಿಯವರ ಅಂಕಣ ಬರಹಗಳ ಸಂಗ್ರಹವಾಗಿದ್ದು ‘ನಾಕು ತಂತಿ’ಗೆ ಜ್ಞಾನಪೀಠ ಸಿಕ್ಕ ೫೦ ವರ್ಷವಾದ ಸಂದರ್ಭದಲ್ಲಿ ೫೦ ಲೇಖನಗಳ ವಿಶೇಷ ಗುಚ್ಛವಾಗಿ ಮೂಡಿ ಬಂದಿದೆ.
Additional information
| Author | Dr. Krishna Katti |
|---|---|
| Pages | 292 |
| Year | 2026 |
| Publisher | Manohar Grantha Mala |
| ISBN | 978-93-92192-51-7 |
Only logged in customers who have purchased this product may leave a review.


Reviews
There are no reviews yet.