ಇದೊಂದು ಸತ್ಯ ಕಥೆಯಾಗಿದ್ದು ಮರಾಠಿ ಲೇಖಕಿ ಮಂಗಲಾ ಆಠಲೇಕರ ಅವರ ಕೃತಿಯನ್ನು ಕನ್ನಡ ಓದುಗರಿಗೆ ಅನುವಾದಿಸಿ ಕೊಟ್ಟಿದ್ದಾರೆ ಡಾ.ಅನುರಾಧಾ ಕಟ್ಟಿ. ಹೆಣ್ಣು ಹುಟ್ಟಿದರೆ ಕೊಂದು ಹಾಕುವ ಹಳ್ಳಿಯಲ್ಲಿ ಹುಟ್ಟಿ, ಹೆಣ್ಣು ಏನಿದ್ದರೂ ಮನೆ ಒಳಗೆ ಎನ್ನುವ ಕಾಲದಲ್ಲಿ ಸ್ಮಶಾನದಲ್ಲಿ ಕಾಲಿಟ್ಟು ಅಂತ್ಯ ವಿಧಿಯ ಪೌರೋಹಿತ್ಯ ಮಾಡಿದ ಮಹಿಳೆ ರಸೂಲ್ ಬಾಯಿಯ ಮೈನವಿರೇಳಿಸುವ ಹೋರಾಟದ ಕಥೆ ಇದಾಗಿದೆ.
Additional information
| Author | Dr. Anuradhar Katti |
|---|---|
| Pages | 140 |
| Year | 2026 |
| Publisher | Manohar Grantha Mala |
| ISBN | 978-93-92192-11-1 |
Only logged in customers who have purchased this product may leave a review.


Reviews
There are no reviews yet.